Puneeth rajkumar is one of the best actor of sandalwood. He has given many hit movie and very less movie of him have failed. Here is the reason for his success
ಪುನೀತ್ ರಾಜಕುಮಾರ್ ಸಿನಿಮಾ ಅಂದ್ರೆ ಜನರಿಗೆ ಅದೇನೋ ಕ್ರೇಜ್ . ಪುನೀತ್ ಮಾಡಿರೋ ಸಿನೆಮಾಗಳಲ್ಲಿ ಸೋತ ಸಿನೆಮಾಗಳ ಸಂಖ್ಯೆ ತುಂಬಾ ಕಮ್ಮಿ . ಅದರ ಹಿಂದಿನ ಗುಟ್ಟೇನು ಅನ್ನೋದು ಈಗ ಗೊತ್ತಾಗಿದೆ